Sri Madhwacharya

ಶ್ರೀ ಮಧ್ವಾಚಾರ್ಯರು

Sri Madhwacharya
 

Today being Madhwa Navami – 26th January 2018 a small article on Sri Madhwacharya.
 

 • ಶ್ರೀ ಗುರುಭ್ಯೋ ನಮಃ ಹರಿಃ ಓಂ
  ವ್ಯಾಸಾಯ ಭವ ನಾಶಾಯ ಶ್ರೀಶಾಯ ಗುಣ ರಾಶಯೇ
  ಹೃದ್ಯಾಯ ಶುದ್ಧ ವಿದ್ಯಾಯ ಮಧವಾಯಚ ನಮೋ ನಮಃ
  ಆಚಾರ್ಯಃ ಪವನೋ ಅಸ್ಮಾಕಂ ಆಚಾರ್ಯಣೀಚ ಭಾರತೀ
  ದೇವೋ ನಾರಾಯಣಃ ಶ್ರೀಶಃ ದೇವಿ ಮಂಗಲದೇವತಾ
  ಮೂಕೋ ಅಪಿ ಯತ್ಪ್ರಸಾದೇನ ಮುಕುಂದ ಶಯನಾಯತೆ
  ರಾಜ ರಾಜಯತೆ ರಿಕ್ತೋ ರಾಘವೇಂದ್ರಮ್ ತಮ್ ಆಶ್ರಯೇತ್

  ***

  ನಮ್ಮ ಈ ಪವಿತ್ರವಾದ ಭಾರತ ದೇಶದಲ್ಲಿ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ಉನ್ನತಿಯೊಂದಿಗೆ ಸಾಧಿಸಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದು ಹೇಗೆ ಎಂದು ಇಡೀ ಪ್ರಪಂಚಕ್ಕೆ ಹೇಳಿ, ಪ್ರತಿಪಾದಿಸಿ, ತೋರಿಸಿ ಮತ್ತು ಅನುಷ್ಠಾನದಿಂದ ನಡೆದುಕೊಂಡವರು ಆಚರ್ಯತ್ರಯರಲ್ಲಿ ಶ್ರೇಷ್ಠರಾದ ಜಗದ್ಗುರುಗಳಾದ ಸಾಕ್ಷಾತ್ ವಾಯುದೇವರ ಅವತಾರವಾದ ಶ್ರೀ ಮನ್ಮಧ್ವಾಚಾರ್ಯರು.

  ಶ್ರೀ ಮಧ್ವಾಚಾರ್ಯರು ಈಗಣ ಉಡುಪಿ ಜಿಲ್ಲೆಯ ಪಾಜಕ ಎಂಬ ಗ್ರಾಮದ ನಡಿಲ್ಲಾಯ ಮನೆತನದಲ್ಲಿ ಮಧ್ಯಗೇಹ ಮತ್ತು ವೇದವತಿ ಎಂಬ ಸತ್ ಸಂಪ್ರದಾಯಸ್ಥ ಬ್ರಾಹ್ಮಣ ದಂಪತಿಗಳಿಗೆ ವಿಜಯ ದಶಮಿ ಸೆಪ್ಟೆಂಬರ್ ೧೯, ಕ್ರಿ.. ೧೨೦೦ ರಂದು ಜನಿಸಿ ಅವರ ಸ್ವರೋಪೋದ್ಧಾರ ಮಾಡಿದರು. ಇವರ ಕಾಲಮಾನ ಕ್ರಿ.. ೧೨೦೦ ರಿಂದ ೧೨೮೦ ಎಂಬುದು ಪಂಡಿತ ನಾರಾಯಣ ತೀರ್ಥರು ರಚಿಸಿದ ಸುಮಧ್ವ ವಿಜಯ ಎಂಬ ಗ್ರಂಥದಿಂದ ತಿಳಿದು ಬರುತ್ತದೆ. ಇವರ ಜನ್ಮ ತಿಥಿಯನ್ನು ಮಧ್ವ ನವಮಿಎಂದು ಮಾಧ್ವರು ಆಚರಿಸುವ ಸಂಪ್ರದಾಯವು ಇಂದಿಗೂ ಬೆಳೆದು ಬಂದಿದೆ.


  ಆಚಾರ್ಯರು ತಮ್ಮ ಬಾಲ್ಯದಲ್ಲಿಯೇ ಅನೇಕ ಮಹಿಮೆಗಳನ್ನು ತೋರಿದವರು. ಅವರು ಬಾಲ್ಯಾವಸ್ಥೆಯಲ್ಲಿದ್ದಾಗ ಒಮ್ಮೆ ಅವರ ತಾಯಿ ಮನೆಯಲ್ಲಿ ಇವರನ್ನು ಬಿಟ್ಟು ತಮ್ಮ ಹಿರಿಯ ಮಗಳಿಗೆ ಕೂಸನ್ನು ನೋಡಿಕೊಳ್ಳಲು ಹೇಳಿ ಹೊರಗಡೆ ಕೆಲಸದ ನಿಮಿತ್ಯ ಹೋಗಿದ್ದರು. ಆಗ ಈ ಬಾಲಕನಿಗೆ ಹಸಿವಾಗತೊಡಗಿತು ತದ ಕಾರಣ ಜೋರಾಗಿ ಅಳಲು ಪ್ರಾರಂಭಿಸಿತು. ಅಲ್ಲಿಯೇ ಇದ್ದ ಅವರ ಅಕ್ಕನಿಗೆ ಏನು ತೋಚದೆ ಆಕಳಿಗೆ ಇಟ್ಟಿದ್ದ ಬಹಳಷ್ಟು ಹುರಳಿಯನ್ನು ತಿನ್ನಿಸಿದಳು. ಸ್ವಲ್ಪ ಸಮಯದ ನಂತರ ಅವರ ತಾಯಿ ಬಂದು ವಿಚಾರಿಸಲಾಗಿ ನಡೆದ ಸುದ್ದಿಯನ್ನು ಹೇಳಿದಳು. ಅವರು ಗಾಬರಿಯಾಗಿ ಕೂಡಲೇ ವೈದ್ಯರೆಡೆಗೆ ಕರೆದುಕೊಂದು ಹೋದಾಗ ಏನೂ ಆಗಿಲ್ಲ ಎಂದು ಹೇಳಿದರು. ಆಚಾರ್ಯರಿಗೆ ಅಂಗುಷ್ಠ ಮಾತ್ರ ಜೀರ್ಣ ಶಕ್ತಿ ಇದ್ದುದರಿಂದ ಈ ರೀತಿಯಾಗಿ ಅಪಾರ ಮಹಿಮೆಗಳನ್ನು ತೋರಿದರು. ಸ್ವತಃ ವಾಯದೇವರ ಅವತಾರವಾದ ಆಚಾರ್ಯರಿಗೆ ಇವ್ಯಾವುದು ಮಹತ್ವದ ಸಂಗತಿಯೇ ಅಲ್ಲ. ಈ ಮಹಿಮೆಗಳನ್ನು ತೋರಿದ ಇವರಿಗೆ ವೇದಗಳು ಪಿತುಮಾನ್ಎಂದು ಕರೆದಿವೆ.

  ಆಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ ಎಂದು. ಅವರ ಗುರುಗಳಾದ ಅಚ್ಯುತ ಪ್ರಜ್ಞರು ಅವರಿಗೆ ಹನ್ನೊಂದನೇ ವಯಸ್ಸಿನಲ್ಲಿ ಪರಮಹಂಸ ಸನ್ಯಾಸಾಶ್ರಮವನ್ನು ನೀಡಿ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು


  ಒಮ್ಮೆ ಅಚ್ಯುತ ಪ್ರಜ್ಞರು ಮಧ್ವರಿಗೆ ಮತ್ತು ಇನ್ನುಳಿದ ಶಿಷ್ಯವೃಂದಕ್ಕೆ ಪಾಠ ಮಾಡುತ್ತಿರುವಾಗ ಭಾಗವತದ ಒಂದು ಶ್ಲೋಕವನ್ನು ತಪ್ಪಾಗಿ ಅರ್ಥೈಸಿದರು ಮತ್ತು ಅದು ಸರಿಯೆಂದು ಹೇಳಿದರು ಆಗ ಅಲ್ಲಿಯೇ ಇದ್ದ ಮದಾಚಾರ್ಯರು ಅವರ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಿ ಒಂದೊಂದೇ ಅರ್ಥ ಹೇಳತೊಡಗಿದರು. ಪ್ರತಿ ಪದದ ಅರ್ಥವನ್ನು ಯಥಾವತ್ತಾಗಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಹೇಳಿದರು.
  ಅಂದೇ ಕೊನೆ ಯಾಯಿತು ಅವರ ಗುರುಗಳ ಪಾಠ. ಹೀಗೆ ಅವರ ಒಂದು ವಿದ್ವತ್ತಿನ ಪ್ರವಾಹವು ಹರಿದು ಸಜ್ಜನರ ಒಡಲನ್ನು ತುಂಬತೊಡಗಿತು.

  ಅವರು ಸಾರಿದ ಪ್ರಮುಖ ತತ್ವ ವೆಂದರೆ ಹರಿ ಸರ್ವೋತ್ತಮತ್ವ ವಾಯು ಜೀವೋತ್ತಮತ್ವ“. ಕುದಿಪುಸ್ತೂರವನೆಂಬ ದುರ್ವಾದಿಯನ್ನು ಸೋಲಿಸಿ ಮೆರೆದ ತತ್ವವೇ ಈ ಅವಳಿ ತತ್ವಗಳು. ಇವರ ಮೊದಲ ಶಾಸ್ತ್ರ ಕೃತಿ ಗೀತಾ ಭಾಷ್ಯ“. ಶ್ರೀ ಮನ್ನಾರಯಣನ ಆದೇಶದ ಮೇರೆಗೆ ಬ್ರಹ್ಮ ಸೂತ್ರ ಭಾಷ್ಯಗಳನು ರಚಿಸಿದರು. ಆದರೆ ಇದರ ಲಿಪಿಕಾರರು ಶ್ರೀ ಸತ್ಯತೀರ್ಥರು.

  ಹೀಗೆಯೇ ಅವರು ಮೂವತ್ತೆರಡು ಶ್ಲೋಕಗಳನ್ನು ಒಳಗೊಂಡ ಅಣು ಭಾಷ್ಯವನ್ನು ರಚಿಸಿ ತಮ್ಮ ಗುರುಗಳಾದ ಅಚ್ಯುತ ಪ್ರಜ್ನರಿಗೆ ಕಾಣಿಕೆಯಾಗಿ ನೀಡಿದರು. ಇದನ್ನು ರಚಿಸಿದ್ದಕ್ಕಾಗಿ ಅಭಿನವ ವೇದವ್ಯಾಸಎಂಬ ಬಿರುದು ಇವರನ್ನು ಅರಸಿ ಬಂದಿತು. ಪದ್ಮ ಪುರಾಣದಲ್ಲಿ ತಿಳಿಸಿರುವಂತೆ ತಪ್ತ ಮುದ್ರ ಧಾರಣದ ಅವಶ್ಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಸದಾಚಾರದಿಂದ ಹೇಗೆ ಜೀವನವನ್ನು ನಡೆಸಬೇಕು ಎಂಬುದರ ಬಗ್ಗೆ ಸದಾಚಾರ ಸ್ಮೃತಿ ಎನ್ನುವ ಗ್ರಂಥವನ್ನು ರಚಿಸಿದರು.

  ಶ್ರೀ ಮಧ್ವರು ಬರುವುದಕ್ಕಿಂತ ಪೂರ್ವದಲ್ಲಿ ತತ್ವಂ ಅಸಿ ಎಂಬುದೇ ಧ್ಯೇಯ ಸಿದ್ಧಾಂತ ಆಗಿತ್ತು. ವೇದಗಳು ಅಪ್ರಮಾಣ ಎಂದು ನಂಬಲಾಗಿತ್ತು. ಇದನ್ನು ವಿರೋಧಿಸಿದವರು ಪ್ರಥಮವಾಗಿ ಶ್ರೀ ರಾಮಾನುಜಾಚಾರ್ಯರೇ ಆದರೂ ಅವರಿಗೆ ಈ ಅವಳಿತತ್ವಗಳ ಸಾರವೇ ಹೊಳೆಯಲಿಲ್ಲ. ತದ ನಂತರ ಇದನ್ನು ವಿರೋಧಿಸಿದ್ದಲ್ಲದೆ ಸಮರ್ಥವಾಗಿ ತತ್ವವಾದವನ್ನು ಮಂಡಿಸಿದವರು ಜಗದ್ಗುರು ಮಧ್ವಾಚಾರ್ಯರು. ಹರಿ ಸರ್ವೋತ್ತಮನೆಂಬ ಶ್ರೇಷ್ಠವಾದ ಮತ್ತು ಅದನ್ನು ಒಪ್ಪುವಂತೆ ಅವರು ಕೊಟ್ಟ ನಿದರ್ಶನಗಳು ವೇದ ಪ್ರಮಾಣಗಳು ಅವರನ್ನು ಇಡೀ ಮಾನವ ಸಮುದಾಯದ ಹರಿಕಾರರೆಂದು ಸಮಾಜವು ಕೊಂಡಾಡಿತು. ಜಗತ್ತು ಮಿಥ್ಯೆ ಎಂಬ ವಾದವನ್ನು ಖಂಡ ತುಂಡು ಮಾಡಿ ಜಗತ್ತು ಸತ್ಯ ಮತ್ತು ಅದು ಭಗವಂತನ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಸರ್ವ ವೇದದ ಮೂಲಕ ಪ್ರಮಾಣ ಮಾಡಿ ಹೇಳಿದರು.


  ಜೀವಕ್ಕೆ ಸಾತ್ವಿಕ ರಾಜಸ ತಾಮಸ ಎಂಬ ತ್ರಿವಿಧದ ಸ್ವಭಾವವಿದೆ ಎಂದು ಹೇಳಿದ ಪ್ರಥಮ ಗುರುಗಳು ಶ್ರೀ ಆಚಾರ್ಯರು. ಮೋಕ್ಷವೆಂಬುದು ಸರೂಪದ ಅರಿವು ಮತ್ತು ಅದರ ತಿಳುವಳಿಕೆ. ಇದನ್ನು ಬಲವಾಗಿ ಸಮರ್ಥಿಸುವ ಒಂದು ಅಂಶ ಎಂದರೆ ಬಿಂಬಪ್ರತಿಬಿಂಬದ ವಿವರಣೆ. ಭಗವಂತನ ಅನುಗ್ರಹ ಮಾತ್ರದಿದಂದ ಈ ಜೀವಕ್ಕೆ ಸ್ವರೂಪೋದ್ಧಾರ ಎಂದು ಸರಳವಾಗಿ ತಿಳಿ ಹೇಳಿದರು.ಕರ್ಮದಿಂದ ಉಂಟಾಗುವ ಸುಖ ದುಖ ಗಳನ್ನೂ ವಿವರಿಸಿದ ಜಗತ್ತಿನ ಮೊದಲ ಜ್ಞಾನಿ

  ಶಂಕರಾಚಾರ್ಯರ ಪ್ರಕಾರ ಎಲ್ಲವು ಆತ್ಮ ಸ್ವರೂಪ. ಸುಖ ದುಖ ಗಳೇ ಇಲ್ಲ. ಎಲ್ಲವೂ ಬರೀ ಭ್ರಮೆ ಮಾಯೆ ಎಂದು ಹೇಳುತ್ತಾರೆ. ಹಾಗಾದರೆ ಈ ಜಗತ್ತು, ನಾವು ಪ್ರತಿನಿತ್ಯ ಕಾಣುವ ಅನುಭವಿಸುವ ವಸ್ತುಗಳು ಮಿಥ್ಯವೆಂದಾಯ್ತು. ಉದಾಹರಣೆಗೆ ಒಂದು ಹಗ್ಗವು ಹಾವಾಗಿ ಕಂಡರೆ ಅದನ್ನು ಭ್ರಮೆ ಎನ್ನುತ್ತಾರೆ ಆದರೆ ವಾಸ್ತವವಾಗಿ ಅದು ಹಗ್ಗವೇ ಆಗಿರುತ್ತದೆ. ಆಗ ಇಲ್ಲ ಇದು ಭ್ರಮೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಲ್ಲವು ಪರಾತ್ಪರನಾದ ಪರಬ್ರಹ್ಮನ ಸ್ವರೂಪವಾದರೆ ನಮಗೆ ದುಃಖ ಏಕಾಗುತ್ತದೆ ? ಹಾಗಾದರೆ ಪರಬ್ರಹ್ಮ ತತ್ವವಾದ ಈ ಆತ್ಮಕ್ಕೆ ಅಜ್ಞಾನ ಎಂಬುದೇ ಜ್ಞಾನವೇ? ಇದಕ್ಕೆ ಉತ್ತರ ಈ ರೀತಿ ಹೇಳಿದರು. ಅನುಕಸ್ಯ ಅಜ್ಞಾನಮ್ ? ಅಂದರೆ ಯಾರಿಗೆ ಅಜ್ಞಾನ. ಕೇವಲ ತರ್ಕದಿಂದ ಅದರ ಅರ್ಥವನ್ನು ವಿವರಿಸುವ ಒಂದು ಕೆಟ್ಟ ರೀತಿಯನ್ನು ಬಿಂಬಿಸಿದ ಹಾಗಾಯ್ತು. ಇದರ ಅರ್ಥ ಅವರ ಬಳಿಯಲ್ಲಿಯೂ ಇರಲಿಲ್ಲ ಮತ್ತು ಅವರಿಗೂ ಗೊತ್ತಿರಲಿಲ್ಲ. ಪ್ರಾಯಶಃ ಆ ವರೆಗಿನ ಬಂದ ಎಲ್ಲ ಜ್ಞಾನಿ ಅಂತ ತಿಳಿದುಕೊಂಡವರಿಗೆ ಇದರ ಅರ್ಥವೇ ಗೊತ್ತಿರಲಿಲ್ಲ. ಇದನ್ನು ಜಗತ್ತಿಗೆ ಮನ ಮುಟ್ಟುವಂತೆ ಹೇಳಿದವರು ಆಚಾರ್ಯ ಶ್ರೀ ಮಧ್ವರು.ಇದರ ಬಗ್ಗೆ ಅವರು ಹೇಳಿದ ಪ್ರಥಮ ವಾಕ್ಯವೆಂದರೆ ಜೀವಿಗೆ ಕರ್ತೃತ್ವ ಎಂಬುದು ಇಲ್ಲ ಏಕೆಂದರೆ ಈ ಜೀವಿಯು ಬಿಂಬರೂಪಿಯಾದ ಭಗವಂತನ ಪ್ರತಿಬಿಂಬ.ಎಲ್ಲವೂ ಪರಾತ್ಪರನಾದ ಭಗವಂತನಿಂದಲೇ ಸಂಭವಿಸುವದು. “ತೇ ನ ವಿನಾ ತೃಣ ಮಪಿ ನ ಚಲತಿಎಂದು ಘಂಟಾಘೋಷವಾಗಿ ಹೇಳಿದರು.

  ಪ್ರತಿಯೊಬ್ಬ ಜೀವಿಗೂ ತನ್ನದ ಆದ ಸ್ವಭಾವವಿದೆ ಮತ್ತು ಅದು ತನ್ನ ಸ್ವರೂಪವನ್ನು ಭಗವಂತನ ಮೂಲಕವೇ ಅರಿತುಕೊಂಡು ಅನುಗ್ರಹವನ್ನು ಪಡೆದುಕೊಳ್ಳುತ್ತದೆ. ತನ್ನ ಜನ್ಮಕ್ಕೆ ಅಂಟಿದ ಕರ್ಮದ ಫಲಕ್ಕೆ ತಕ್ಕಂತೆ ಸುಖ ಮತ್ತು ದುಃಖವನ್ನು ಆ ಜೀವಿಯು ಅನುಭವಿಸುತ್ತದೆ. ತದ ನಂತರ ತನ್ನ ಪೂರ್ಣ ಸ್ವರೂಪ ಜ್ಞಾನದಿಂದ ಮೋಕ್ಷವನ್ನು ಹೊಂದುತ್ತದೆ. ಉದಾಹರಣೆಗೆ ಒಬ್ಬ ತೋಟದ ಮಾಲಿಯು ಒಂದು ಸಣ್ಣ ಬೀಜದಿಂದ ವೃಕ್ಷವನ್ನು ಬೆಳೆದು ಅನೇಕಾನೇಕ ವರ್ಷಗಳವರೆಗೆ ಫಲಗಳನ್ನು ಬೆಳೆಸುತ್ತಾನೆಯೋ ಹಾಗೆಯೇ ಭಗವಂತನು ಮೊಕ್ಷಾರ್ಹವಾದ ಸಾತ್ವಿಕ ಸ್ವಭಾವಗಳಿಂದ ಕೂಡಿದ ಜೀವರಿಗೆ ಸಾಧನೆಯನ್ನು ಮಾಡಿಸುತ್ತಾನೆ.

  ಹೀಗೆ ದುರ್ವಾದಿಗಳನ್ನು ಜಯಿಸುತ್ತ ತಮ್ಮ ಅಖಂಡವಾದ ತತ್ವಜ್ಞಾನವನ್ನು ಜಗತ್ತಿನಾದ್ಯಂತ ಪಸರಿಸುತ್ತಾ ೮೦
  ವರ್ಷಗಳಷ್ಟು ಕಾಲ ಶಿಷ್ಯವೃಂದಕ್ಕೆ ಚರಾಚರ ಸ್ಥಿತಿಗಳನ್ನು ವೇದೋಕ್ತವಾದ ತತ್ವಜ್ಞಾನವನ್ನು ಭಗವಂತನ ಸಾನ್ನಿಧ್ಯಕ್ಕೆ ಕೊಂಡೊಯ್ಯುವ ಸನ್ಮಾರ್ಗವನ್ನು ತೋರಿ ನಡೆದರು.


 • ಒಮ್ಮೆ ಅವರು ಬದರಿ ಸಂಚಾರದಿಂದ ಬರುವಾಗ ಶೋಭನ ಭಟ್ಟರೆಂಬ ಅದ್ವೈತ ವಿದ್ವಾಂಸರೆದುರು ವಾಗ್ವಾದವಾಯಿತು. ಅವರನ್ನು ಸೋಲಿಸಿ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂದು ಸಾರಿದರು. ಆಗ ಮೇಧಾವಿ ಪಂಡಿತರು ಆಚಾರ್ಯರ ಪಾದಕ್ಕೆರಗಿ ಶರಣಾದರು. ಆಗ ಆಚಾರ್ಯರು ಅವರ ವಿನಯಕ್ಕೆ ಮಾರು ಹೋಗಿ ಅವರನ್ನು ಪ್ರಿಯ ಶಿಷ್ಯರನ್ನಾಗಿ ಸ್ವೀಕರಿಸಿದ್ದಲ್ಲದೇ ಮುಂದೆ ಸನ್ಯಾಸಾಶ್ರಮವನ್ನು ನೀಡಿದರು. ಅವರೇ ಶ್ರೀ ಪದ್ಮನಾಭ ತೀರ್ಥರೆಂದು ಪ್ರಖ್ಯಾತರಾದರು. ಪ್ರಪ್ರಥಮ ಬ್ರಹ್ಮ ಸೂತ್ರ ಭಾಷ್ಯದ ಶ್ರೋತೃಗಳು ಇವರೇ ಎಂಬುದು ವಿಶೇಷ.
  ಮಲ್ಪೆಯಲ್ಲಿ ಒಂದು ದಿನ ಶ್ರೀಗಳವರು ಸಮುದ್ರ ತೀರಕ್ಕೆ ಬಂದಾಗ ಅಲ್ಲಿ ಒಂದು ಹಡಗು ಮುಳುಗುತ್ತಿರುವಾಗ ಅದನ್ನು ತಮ್ಮ ತಪಶಕ್ತಿಯಿಂದ ದಡಕ್ಕೆ ಮುಟ್ಟಿಸಿದರು ಆಗ ಅದರ ಮಾಲಿಕನು ಇವರು ಕೇಳಿದ್ದನ್ನು ಕೊಡುತ್ತೆನೆನ್ನಲು ಅವನ ಹಡಗಿನಲ್ಲಿದ್ದ ಗೋಪಿ ಚಂದನದ ಗಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಬೇಡಿದರು.

  ಆ ಪ್ರತಿಮೆಯನ್ನು ಉಡುಪಿಯಲ್ಲಿ ಕ್ರಿ. ಶ ೧೨೩೮ ವಿಳಂಬಿ ಸಂವತ್ಸರ ಮಾಘ ಶುಕ್ಲ ತ್ರತೀಯ ದಂದು ಪ್ರತಿಷ್ಠಾಪಿಸಿದರು.
  ತಮ್ಮ ಉತ್ತರಾಧಿಕಾರಿಯಾಗಿ ಎಂಟು ಮಂದಿ ಬಾಲಸನ್ಯಾಸಿಗಳನ್ನು ವೇದಾಂತ ಪಂಡಿತರನ್ನಾಗಿ ಮಾಡಿ ಪ್ರಪಂಚದ ಉದ್ದ ಅಗಲಕ್ಕೂ ತತ್ವವಾದವನ್ನು ಪ್ರಚಾರ ಮಾಡಿದರು.ಅವರೇ ಇಂದಿಗೂ ಕೂಡ ಉಡುಪಿಯ ಅಷ್ಟ ಬಾಲ ಯತಿಗಳು ಎಂದು ಪ್ರಖ್ಯಾತಿ ಪಡೆದವರು.

  ಕ್ರಿ. ಶ ೧೯೮೦ ಈಶ್ವರ ಸಂವತ್ಸರ, ಮಾಘ ಶುದ್ಧ ನವಮಿಯಂದು ಉಡುಪಿಯ ಅನಂತೆಶ್ವರನ ದೇವಸ್ಥಾನದಲ್ಲಿ ಶ್ರೀ ಮನ್ಮಧ್ವಾಚಾರ್ಯರು ಉಪನ್ಯಾಸ ಮಾಡುವಾಗ ದೇವತೆಗಳು ಪುಷ್ಪ ವೃಷ್ಟಿಗೈದರು. ತದ ನಂತರ ಅವರು ಬದರಿಗೆ ತೆರಳಿದರು.ಆ ನಂತರ ಇಂದಿನವರೆಗೂ ಅವರು ಬದರಿಕಾಶ್ರಮದಲ್ಲಿ ಶ್ರೀ ಮನ್ನಾರಯಣನ ಸೇವೆಯನ್ನು ಮಾಡುತ್ತಿದ್ದಾರೆಂದು ಪ್ರತೀತಿ.

    Acharya Madhwa


      ————- Hari Om ———–
Advertisements
Posted in Uncategorized | Leave a comment

Food at Indian Railway Stations

Food at Indian Railway Stations

Food at Indian Railway Stations
Specialty Food at Indian Railway Stations
Some stations on Indian Railways are famous for the Regional specialty Food items available there.
Below follows a List of some of them which are divided in 5 Blocks.

                                               Moong Dhal Pakoda
                                                          Chole Bature
 
 
NORTH INDIA — Railway Junctions / Stations
1)Agra – Petha (candied pumpkin)
2)New Delhi – Aloo chat (tangy potato snack)
3)Amritsar – Lassi, Aloo paratha
4)Varanasi – Seasonal amrud fruit (Guava)
5)Gorakhpur – Rabdi (a sweet made of milk and sugar)
6)Guwahati – Lal Chai (Assam blend Tea)
7)Lucknow – Shahi Biryani & Sadella Laddu
8)MughalSarai — Rumali Roti & Aloo bajji & Puri Sabji
9)Bareilly — Moong dhall Pakodi
10)Patna — Litti
11)Jallandhar — Choley Bature
12)Kharagpur Jn — Dum Aloo & Aloo Tikki
13)Amritsar — Lassi
14)Bilaspur — Samosa
15)Old Delhi — Bread pakoda
16)Allahabad – Motichur ladoos & Guava fruits
17)Ambala – Aloo paratha & Channa Kulcha & Masala Milk
18)Dehradun – Salted cucumber
19)Mathura Jn — Peda (Kesar)
20)Tundla Jn — Aloo Tikki
21)Varanasi — Rabri (sweet dish) & Lassi
22)Ludhiana — Badam Milk
23)Bhatinda — Alo Parathas with Sweet curd & Pudina chutneys
24)Panipat — Bread Pakoras
25)Naseerabad Cantt — Kachories
26)Dudhnoi station — Saulor pitha – a Rice Dish

                                                             Aloo Dum


    Ven Pongal

 
 
                                                              Pazham puri


SOUTH INDIA — Railway Junctions / Stations
1)Bangalore – Vada Sambar, fresh fruit juices
2)Haveri – Savanur Khara
3)Hubli – Curd Rice (yogurt Rice) with onions, chilly peppers & pickles)
4)Mysore – Dosa & Mysore pak sweet
5)Tiruchirapalli – Bondas in several variations
6)Hyderabad – Chicken biryani
7)Calicut (Kozhikode) – Dal vada & Halwa and Banana chips
8)Quilon – Rasam
9)Mangalore – Egg Biryani
10)Ernakulam – Fried yellow Bananas
11)Guntakal – Mango jelly
12)Chennai Central – Idli, Dosa’s , Murukku
13)Rameshwaram – IdiAppam (Rice Noodles)
14)Karajgi – Hot Idli and Vadas
15)Trivandram — Appam with Coconut Milk
16)Guntakkal — Utappam & Pongal & Mango Jelly
17)Dharmavaram — Dal vada & Masala Vada & Idli
18)Madurai – Uthappam (spicy lentil/Rice pancake),Veg Meals
19)Vasco-da-gama – Fish curry/Veg cutlets
20)Tirupati – Ladoos, Rice sevai
21)Londa – Jackfruit
22)Coimbatore – Sambar-Rice, Tamarind-Rice, Lemon-Rice
23)Thanjavur – Salted cashewnuts
24)Maddur – Maddur-vade
25)Dharwad — Peda
26)Gudur – Lemons & Lemon Rice
27)Panruti – Jackfruit & Halwa
28)Virudunagar – Poli (a thick sweet flat bread)
29)Sankarankoil – Long Bananas , Chicken biryani
30)Srivilliputtur – Paal kova (a soft milk-based sweet)
31)Manapparai – Murukku
32)Kalluru ( Guntakal ) — Hot Idlis & chutneys
33)Nalwar — Bhel Missal & Cucumber Mix
34)Katpadi — Curd Rice
35)Warrangal — Medu Vada
36)Belagavi — Kunda sweet
37)Gokak — Karadantu sweet
38)Davanagere — Benne Masala dosa
39)Chinna Ganjam – Cashewnuts
40)Sankari durg — Hot Jelebis
41)Cochin station — Pazham puri
42)Erode junction — Curd Rice
43)Tiruppur station — Sambar Rice
44)Karur Junction — Tamrind Rice

                                                                       Lassi


                                                             Puri Bhaji

CENTRAL INDIA — Railway Junctions / Stations
1)Nagpur – Bhujia, and oranges
2)Indore – Farsan & Gutte ki kis
3)Ranchi – Puri bhaji
4)Gwalior – Boiled chickpeas with chile peppers
5)Ratlam — Poha
6)Jhansi — Aloo puri & Channa Batura
7)Itarsi — Channa Batura
8)Nagpur — Misal & Bhujia & Oranges
9)Bhopal — Kulfi & chole Bature
10)Balharshah — Egg Omlette
11)Orai station — Salted Kachori with Gulab jamoon

                                                               Vada Pav


                                                               Moongodi Sawai

WESTERN INDIA — Railway Junctions / Stations
1)Pune – Misal & Patties & Vadapav
2)Karjat – Batata vada / vada pav (Potato snack)
3)Lonavala – Chocolate Fudge / Cashew nut Chikki (Cashew nut brittle candy)
4)Neral – Seasonal Jambhool fruit
5)Khandala – Seasonal Jamoon fruit (plums)
6)Solapur – Kunda (sweet barfi) & Pav Bhaji
7)Kolhapur – Sugarcane juice
8)Miraj – Rasam and Rice
9)Jaipur – Dal bati
10)Gandhidham – Dabeli
11)Anand — Flavored Milk
12)Ajmer — Kadai Kachori & Mewa (Mix Fruits)
13)Ahmedabad – Vadilal ice-cream
14)Surat – Undhyo (mixed vegetables) & Vada pav & Moongfali
15)Chittorgarh — Onion & Potato Pakoda
16)Surendranagar — Camel’s Milk Tea
17)Ratnagiri – Mangoes, dried jackfruit
18)Daund – Peanuts & Veg Biryani
19)Anand – Gota (fenugreek fritters), and milk from the dairy farm there
20)Khambalia Junction – Potato/onion/chili fritters
21)Dwaraka – Milk pedhas
22)Viramgam – Fafda (ganthiya), Poori + Alu-bhaji
23)Pendra Road – Samosas
24)Abu Road — Rabri (sweet dish)
25)Jodhpur — Mirch Bajji
26)Manikpur – Cream
27)Bharuch – Roasted Peanuts
28)Mumbai — Vada Pav & Biryani
29)Madgoan — Roasted Cashew Nuts & Garlic Bread
30)Panjim — Cashew Nuts-Roasted & Grilled Sandwich
31)Baroda — Chuda & Mixures
32)Nasirbad Station — Kachura – 10 times bigger than Kachori
33)Sawai Madhopur Station — Moongodi dish
34)Sadile Station — Laddu’s
35)Igatpuri — Hot Samosa with Tomato chutney

                                                         Sandesh sweet


                                                           Mango Jelly

EASTERN INDIA — Railway Junctions / Stations
1)Howrah – Sandesh sweet & Jhaal Muri & Rasgolla & Monginis Rolls
2)Puri – Halwah
3)Bhubaneshwar – Dal and Rice
4)Vijayawada – Mango Jelly & Fruit juices & Dal Vada & Idli
5)Rajahmundry – Bananas
6)Calcutta –Sweet curd, Luchis, Rasgollas & Lime Tea
7)GunturJunction — Bread Omlette
8)Asansol — Veg Patties
9)Kumarghat station — Bolied Maize with Masala Coated

    Veg patties

 
 
                                                          Jhaal Muri
Don’t miss the Specialty Foods at different Railway Stations when you are traveling on Indian Railways across India and it’s often astonishingly very Good.
You need to get it Packed or Eat there itself depending upon the train halting time.
Forget about total Hygenic conditions insist for fresh and Hot served well and good.
Enjoy it
—- Hari Om —-
Posted in Uncategorized | Leave a comment

22 Reasons To Believe ancient Bharat Is Based On Science

Traditions in Hinduism were considered mainly as superstitions, but with the advent of science, it is becoming evident that these traditions are based on some scientific knowledge and moved from generations to generations as traditions. Though the common people did not know science in it, they were following it very faithfully over the years.

ಮರಗಳು or Trees
People are advised to worship Neem and Banyan tree in the morning. Inhaling the air near these trees, is good for health , cures many diseases and clears Lungs

ಯೋಗಾಭ್ಯಾಸ or Learning Yoga
If you are trying to look ways for stress management, there can’t be anything other than Hindu Yoga aasana Pranayama (inhaling and exhaling air slowly using one of the nostrils).

ಪ್ರತಿಷ್ಟಾಪನೆ or Installation of Idol
Hindu temples are built scientifically. The place where an idol is placed in the temple is called ‘Moolasthanam’. This ‘Moolasthanam’ is where earth’s magnetic waves are found to be maximum, thus benefiting the worshipper.

ತುಳಸೀಪೂಜೆ or Puja on Basil Tree
Every Hindu household has a Tulsi plant. Tulsi or Basil leaves when consumed, keeps our immune system strong to help prevent the H1N1 disease.

ಮಂತ್ರಪಠಣೆ or Reciting Mantra
The rhythm of Vedic mantras, an ancient Hindu practice, when pronounced and heard are believed to cure so many disorders of the body like blood pressure.

ಭಸ್ಮ or Ash
Hindus keep the holy ash in their forehead after taking a bath, this removes excess water from your head.

ಕುಂಕುಮ or KukKum
Women keep kumkum bindi on their forehead that protects from being hypnotized.

ಕೈಯಿಂದ ಊಟ or Eating from Hand
Eating with hands might be looked down upon in the west but it connects the body, mind and soul, when it comes to food.

ಬಾಳೆಯೆಲೆ ಊಟ or Eating Food on Banana Leaf
Hindu customs requires one to eat on a leaf plate. This is the most Eco-friendly way as it does not require any chemical soap to clean it and it can be discarded without harming the environment.banana; palash leaves

ಕಿವಿ ಚುಚ್ಚಿಸೋ ಶಾಸ್ತ್ರ or Ear piercing cermony
Piercing of baby’s ears is actually part of acupuncture treatment. The point where the ear is pierced helps in curing Asthma.

ಅರಿಶಿನ or Turmeric Powder
Sprinkling turmeric mixed water around the house before prayers and after. Its known that turmeric has antioxidant, antibacterial and anti-inflammatory qualities.

ಗೋಮಯ or Cow Dung
The old practice of pasting cow dung on walls and outside their house prevents various diseases/viruses as this cow dung is anti-biotic and rich in minerals.

ಗೋಮೂತ್ರ or Cow Urine
Hindus consider drinking cow urine to cure various illnesses. Apparently, it does balance bile, mucous and airs and a remover of heart diseases and effect of poison.

ಶಿಕ್ಷೆ or Teacher
The age-old punishment of doing sit-ups while holding the ears actually makes the mind sharper and is helpful for those with Autism, Asperger’s Syndrome, learning difficulties and behavioral problems.

ದೀಪ or Lamp
Lighting ‘diyas’ or oil or ghee lamps in temples and house fills the surroundings with positivity and recharges your senses.

ಯಜ್ಞೋಪವೀತ or Sacred thread
Janivara, or the string on a Brahmin’s body, is also a part of Acupressure ‘Janivara’ and keeps the wearer safe from several diseases.

ಮಾವಿನ ತೋರಣ or Mango Leaves
Decorating the main door with ‘Torana’- a string of Mangoes leaves , Neem Tree leaves , Ashoka Tree leaves actually purifies the atmosphere and disinfects the area around acts as Anti-septic.

ಚರಣಸ್ಪರ್ಶ or Touching Legs
Touching your elder’s feet keeps your backbone in good shape.

ಚಿತೆ or Creamation
Cremation or burning the dead, is one of the cleanest form of disposing off the dead body.

or OM
Chanting the mantra ‘Om’ leads to significant reduction in heart rate which leads to a deep form of relaxation with increased alertness.

ಹನುಮಾನ್ ಚಾಲೀಸಾ ಪಠಣೆ or Reciting Hanuman Chalisa
Hanuman Chalisa, according to NASA, has the exact calculation of the distance between Sun and the Earth.

ಶಂಖನಾದ or Conch Blowing
The ‘Shankh Dhwani’ creates the sound waves by which many harmful germs, insects are destroyed. The mosquito breeding is also affected by Shankh blowing and decreases the spread of malaria.

One must share this, Very meaning full, No where in the World you will Find this.

  ———- Hari Om ———–

Posted in Uncategorized | Leave a comment

Srinivasa Stothra Composed by Vyasarajaru

Sri Srinivasa Stothra Composed by Vyasarajaru

Lord Sri Venkateswara Swami

Sri Srinivasa Stothra Composed by sri Vyasarajaru

*ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ*

*ಮಂದಸ್ಮಿತಂ ಮುಖ ಸರೋರುಹ ಕಾಂತಿರಮ್ಯಂ*

*ಮಾಣಿಕ್ಯ ಕಾಂತಿ ವಿಲಸನ್ಮುಕುಟೋರ್ಧ್ವಪುಂಡ್ರಂ*

*ಪದ್ಮಾಕ್ಷ ಲಕ್ಷ ಮಣಿ ಕುಂಡಲ ಮಂಡಿತಾಂಗಂ*

ಆ ಬಿರುದು ಬಂದ ಮುಗುಳ್ನಗೆ,ಮುಖ ಕಮಲದಲ್ಲಿ ಎದ್ದು ತೋರುವ ಚಿಮ್ಮುವ ಕಾಂತಿ,ಮಾಣಿಕ್ಯದ ಪ್ರಭೆ,ಪ್ರಸರಿಸಿದ ದಿವ್ಯವಾದ ಕಿರೀಟ,ನೆನಪನ್ನು ಮರುಕಳಿಸುವ ನಾಮ,ಕಮಲಾಕ್ಷಿಯ ಮಣಿಯ ಮಾಲೆ,ಕುಂಡಲದಿಂದ ಚೆಲುಗೊಂಡ ಆ ಮುದ್ದು ಮುಖವುಳ್ಳ,ರಮೆಯೊಡನೆ ಒಡಗೂಡಿ ನಿಂತ ಆ ಶ್ರೀನಿವಾಸನನ್ನು ಪ್ರಾತಃ ಕಾಲದಲ್ಲಿ ಸ್ಮರಿಸುವೆ ಎಂದಿದ್ದಾರೆ.ಅವನ ವೈಭವ,ಕುಂಡಲ ಮಂಡಿತ ಕರ್ಣ,ಸಾರ್ವಭೌಮತ್ವ ಸೂಚಕ ಕಿರೀಟ,ಮುಗುಳ್ನಗೆಯ ಮುಖ ಇವುಗಳು ಮನದಲ್ಲಿ ಮೂಡಿ ಬಂದಾಗಲೇ ಉತ್ಸಾಹ ಉಲ್ಲಾಸಗಳೊಡನೆ ದಿವವೂ ಪವಿತ್ರವೆನಿಸುವುದು.

*ಪ್ರಾತಃರ್ಭಜಾಮಿ ಕರರಮ್ಯ ಸುಶಂಖಚಕ್ರಮ್*

*ಭಕ್ತಾಭಯ ಪ್ರದಕಟಿಸ್ಥಲ ದತ್ತಪಾಣಿಮ್*

*ಶ್ರೀವತ್ಸ ಕೌಸ್ತುಭಲಸನ್ಮಣಿ ಕಾಂಚನಾಢ್ಯಮ್*

*ಪೀತಾಂಬರಂ ಮದನ ಕೋಟಿ ಸುಮೋಹನಾಂಗಮ್* *


*
ಶ್ರೀನಿವಾಸದೇವ*ರನ್ನು ನೆನೆಸಿಕೊಂಡವರ ನೋವುಗಳೆಲ್ಲಾ ಮಾಯವಾಗಿ ಸಂಕಲ್ಪ ಶಕ್ತಿ ಇಮ್ಮುಡಿಯಾಗವುದು.ಕಾಣಬೇಕೆಂದು ಗಂಟೆ ಗಟ್ಟಲೇ ಕಾದು,ಕಂಡ ಕೂಡಲೆ ಮರೆಯಾಗುವ ಅ ದಿವ್ಯಭವ್ಯರೂಪ ಅಪ್ರಮವಾದುದು. *ಶ್ರೀನಿವಾಸದೇವರ ಎರಡು ಕೈಗಳಲ್ಲಿ ಹೊಳೆಯುವ ಶಂಖ ಚಕ್ರಗಳಿವೆ. *ಚಕ್ರವು ಭಕ್ತರಿಗೆ ಬರುವ ಕಷ್ಟ,ಸಂಕಷ್ಟಗಳನ್ನು ತರಿದು ಹಾಕಿ ಬಿಡುವ ಶೀಘ್ರ ಆಯುಧವಾಗಿ ಭಕ್ತರ ರಕ್ಷಣೆಗೆ ಸನ್ನದ್ಧವಾದರೆ,ಶಂಖವು ಉತ್ತಮ ಜ್ಞಾನವನ್ನು ಮತ್ತು ಜಾಗೃತಿಯನ್ನೂ ನೀಡಿ,ಬದುಕಿನ ಪಲ್ಲವಿಯನ್ನು ಸುಸ್ವರಗೊಳಿಸುವುದರ ಸಂಕೇತವಾಗಿದೆ.*

ಅದನ್ನು ಧರಿಸಿದ ದೇವಾಧಿದೇವನ ಆ ಆಯುಧಗಳೇ ನಮಗೆ ಭರವಸೆಯ ಭದ್ರ ಬುನಾದಿಯಾಗಿದೆ. ಆ ಕರುಣಾಮೂರ್ತಿಯ ಮತ್ತೊಂದು ಕರ ಟೊಂಕದಲ್ಲಿ ಸ್ಥಾಪಿತವಾಗಿರುವುದು.ಆತ ಭಕ್ತರಿಗಾಗಿ ಟೊಂಕಕಟ್ಟಿ ನಿಂತಿರುವ ಸಂಕೇತವಾಗಿದೆ.ಭಕ್ತರು ಸಂಸಾರ ಸಾಗರದಲ್ಲಿ ಮುಳುಗದಂತೆ ಮಾಡುವೆನೆಂದು ಸೂಚಿಸುತ್ತದೆ.
*
ಶ್ರೀವತ್ಸ ಚಿಹ್ನೆಯ* ಧರಿಸಿ ಚಿನ್ಮಯನಾಗಿ ಚೇತೋಹಾರಿಯಾಗಿ ಕಾಣುತ್ತಾ ಕೌಸ್ತುಭಾಭರಣದಿಂದ ಕೌತುಕವನ್ನೇ ಕೆರಳಿಸುವ,ಹೊಳೆವ ಮಣಿಗಳ ಮಿನುಗುವ ಕಾಂತಿ ಇರುವ,ಅಪರಂಜಿಯ ಅಪರೂಪದ ಹೊಳವುಧರಿಸಿರುವ,ಚೆಲುವಾದ ಪೀತಾಂಬರ ತೊಟ್ಟಿರುವ,ಕೋಟಿ ಮನ್ಮಥರನ್ನು ಮರಳು ಮಾಡುವ ಆ ಮೋಹನಾಂಗನಾದ ಶ್ರೀನಿವಾಸನ್ನು ನಾನು ಭಜಿಸುವೆ ಎನ್ನುತ್ತಾರೆ.ಅವರ ಈ ಅಚ್ಚುಕಟ್ಟಾದ ವರ್ಣನೆ ದೈವಸಿದ್ಧಿಯ ಸಾಕ್ಷಾತ್ಕಾರದಿಂದಲೇ ರೂಪಗೊಂಡಿರಬೇಕು.

*ಪ್ರಾತಃರ್ನಮಾಮಿ ಪರಮಾತ್ಮ ಪದಾರವಿಂದಂ*

*ಆನಂದ ಸಾಂದ್ರನಿಲಯ್ಂ ಮಣಿನೂಪುರಾಢ್ಯಂ*

*ಏತತ್ಸಮಸ್ತ ಜಗತಾಂ ಇತಿ ದರ್ಶಯಂತಂ*

*ವೈಕುಂಠಮತ್ರ ಭಜತಾಂ ಕರಪಲ್ಲವೇನ* *||

ಎಲ್ಲಕ್ಕಿಂತಲೂ ವ್ಯಾಸರಾಜರಿಗೆ ಅಪಾರವಾಗಿ ಆಕರ್ಷಕವಾದುದು ಶ್ರೀನಿವಾಸದೇವರ ಪಾದ.ಅದನ್ನು ಮುಟ್ಟಿ ಭಜಿಸಿದ ಮೇಲ್ಮಟ್ಟದ ಭಕುತಿ ಅವರದು.ಮಂಗಲ ರೂಪಿಯಾದ ಅವನ ಆ ಪಾದ ಕಮಲಗಲ ನನಪೇ ಬದುಕನ್ನು ಭವ್ಯವನ್ನಾಗಿಸಬಲ್ಲ್ದು.ಆನಂದದ ಸಾಂದ್ರತೆಯನ್ನೇ ಉಕ್ಕಿ ಹರಿಸುವ ಮಣಿಮಯ ಗೆಜ್ಜೆಗಳಿಂದ ಮಂಡಿತವಾದ ಆ ಕಮನೀಯವಾದ ಕಮಲಾಪತಿಯ ಪಾದ ಕಮಲಗಳು ಒಂದೆಡೆಯಾದರೆ ಮತ್ತೊಂದೆಡೆ ಅಭೀಷ್ಟವನ್ನೆಲ್ಲಾ ಮಳೆಗೆರೆಯುವ ಕೋಮಲವಾದ ಕರ ಮತ್ತೊಂದು ಕಡೆ.ಹೀಗೆ ಶ್ರೀನಿವಾಸದೇವರ ಕರಚರಣಗಳು ಒಂದಕ್ಕೊಂದು ಮೀರಿ ಆಕರ್ಷಕವಾಗಿ ಪೂಜಿಸುವವನ ಮನವು ತೂಗುಯ್ಯಾಲೆಯಾಗಿ ಬೀಳುವಷ್ಟು ಸರ್ವಾಂಗ ಸುಂದರ.ಶ್ರೀನಿವಾಸದೇವರ ಆ ಕಳಮುಖವಾದ ಕೈ ದೂರದಿಂದ ಬಂದ ಭಕ್ತರಿಗೆ ನನ್ನ ಪಾದ ಮುಟ್ಟಿ ಭಜಿಸಿರಿ ಎಂದು ತಿಳಿಸಿ ಇದೇ ಭೂವೈಕುಂಠವೇಂದು ಕ್ಷೇತ್ರದ ಮಹಾತ್ಮೇಯನ್ನು ಒತ್ತಿ ಒತ್ತಿ ಹೇಳುತ್ತಿದೆಯೆನೋ ಎಂದಿದ್ದಾರೆ.ದೇವರನ್ನು ಭಕ್ತರು ಕಾಣಬೇಕಾದ ದೃಷ್ಟಿಯ ಪರಿಚಾಯಕವಾಗಿದೆ.

*ಶ್ರೀವ್ಯಾಸರಾಜರಿಂತ ರಚಿತವಾದ ಶ್ರೀನಿವಾಸದೇವರ ಅಪ್ರತಿಮ ಮಹಿಮೆಗಳುಳ್ಳ ಸರ್ವಮಂಗಲಮಯವಾದ ಈ ಸ್ತೋತ್ರವನ್ನು ಯಾರು ಪ್ರಾತಃಕಾಲದಲ್ಲಿ ಪಠಿಸುತ್ತಾರೋ ಅವರ ಎಲ್ಲ ಪಾಪಗಳು ನಾಶವಾಗಿ ಅವರಿಗೆಲ್ಲರೂ ಸನ್ಮಂಗಲವಾಗುತ್ತದೆ.*

*|| ನಾಹಂ ಕರ್ತಾ ಹರಿಃ ಕರ್ತಾ ||*

*|| ಶ್ರೀಗುರ್ವಂತರ್ಗತ ಶ್ರೀಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೇಂಕಟೇಶಾರ್ಪಣಮಸ್ತು

 

Sri Vyasarajaru

Vyasaraja is one of the Main pillars for the Madhwa Siddantha.The learned Appayya Dikshita is reported to have observed that the Great Vyasaraja — Saved the Melon of Madhvaism from Busrting by securing it with three bands — in the form of his three great works – 1) Nyayamrutha 2) Tatparya Chandrika 3) Tarka Tandava.

The above Venkateswara Stothra was composed by him during his visit to Tirupati and those who sincerely Chant this Stothra will get Success and ward off Completely all Sins done during the Past Karma’s.

—- Hari Om —-


 

Posted in Uncategorized | Leave a comment

Bindu Madhava Swamy Temple

Sri Bindu Madhava Swamy Temple – Thutipattu-near Ambur-Tamilnadu

Sri Bindu Madhava Swamy

Main Gopuram

OM NAMO NARAYANAYA

From Ambur bus stand Thutipattu Bindu Madhava Raya Temple is around 4 Kms many Local Van’s and Auto’s are available.This temple is located on from the main road it is 2 kms before Ambur on the Gudiyatham-Ambur Road. The Rajagopuram of the temple is 45feet height the temple is rich in architecture.

Dwarapalakas

Entrance

Alwars

Alwars-1

There are only 2 Sri Bindu Madhava Perumal Temples in India one is in Kashi or Varanasi in North India and other one is in this place Thutipattu near Ambur in Tamil Nadu.

Sri Kumudavalli Temple

Sri Kumudavalli Devi

Sri Sapta Naga

Main Deity-1

All Naga Dosha and Angaraka Dosha are completely washed out if one who does Daily early Morning 7times Pradaksina around the temple and Lit Ghee Deepas for 21 Days.

inside Temple Gopuram

Left side Passage

Right side Passage

It was renovated during the King Krishna Deva Raya ruling Vijayanagar kingdom and completed by Narasimha Ballala.

another Picture

Invitation

another view

Name Board

Sri Swamy gives darshana with Sridevi and Bhoodevi by his sides. There are seperate sannishis for Thaayar (Sri Mahalakshmi) and Andal. The mail sactum tower is surrounded by murthys like Sri Lakshmi Narasimha, Sri Hayagriva, Vishnu Durga etc., There is a seprate sannidhi for Chakrathalvar with Narasimha and Sri Anjaneyaswami.

Side View

Sri Andal Temple

Sri Andal Devi

Sri Anjaneya Temple

Sri Anjaneya swamy

There are 5 ( Five ) Madhava temples in India

1)Bindu Madhava is one among them in Thuthipattu near Ambur in Tamilnadu and another similar Madhava Temple is in Varanasi.

2)Veni Madhava at Prayag or Allahabad , Uttarpradesh in North India

3)Kunti Madhava at Pitapuram near Kakinada in Andhra Pradesh

4)Sethu Madhava at Rameshwaram in Tamilnadu

5)Sundara Madhava at Thiruanantapuram or Trivandrum in Kerala

Sri Bindu Madhava with Sridevi and Bhoodevi

Sri Chakratalwar Sannidi

Sri Garudalwar Sannidi

The mythological story related to this Panch Madhav Kshetras goes like this.
Twashta was one of the Prajapatis created by Lord Brahma. He had one son named Vishwarupa. Vishwarupa was very noble and was jitendriya. He once started doing great tapa. Indra became afraid that Vishwarupa might take his kingdom so resorted to all kind of tricks to destroy and disturb his tapsya but all in vain. Then Indra chopped Vishwarupa’s head with his vajrayudh. Indra also lured Taksha to help him in chopping heads of  Vishwarupa.Vishwarupa is said to have three heads.

Sri Sapta Naga

Sthala Vruksha – Athi Tree

On hearing the sad end of his beloved son Twashta got enraged and started homa to creat a massive Asura from his krodhagni. Twashta named him viratasura and ordered him to defeat Indra to avenge the death of his elder brother.Viratasura defeated Indra but later on the treacherous Indra befriended him and killed him . Thus Indra acquired the sin of Brahmahatya ,which is considered to be worst kind of sin. To absolve himself of this great sin Indra consecrated these Panch Madhava temples .

So it is believed that a pilgrimage to these Panch Madhava Kshetras has a power to absolve one off all one’s sins.Sans any fanfare the simple quiet premises, heartfelt discussions with pujaris and other pilgrims.

Stone Carvings

Pic-1

My experience in Veni Madhava temple left me positively energized.To me this temple represented the philosophy that the exterior,our body is perishable while the inner substance, the soul is immortal. The quintessence of our being lies in soul not the body.

Please Visit this Temple and get Blessings from the Lord Sri Bindu Madhava Swamy.

 

——— Hari Om ———

 

 

 

 

 

 

 

 

 

Posted in Uncategorized | Leave a comment

Subramanya Mantra for Kuja Dosha Parihara

Subramanya Mantra for Kuja Dosha Parihara

Lord Subramanya

Lord Subramanya or Muruga is the most popular Hindu deity among the people of Tamil Nadu and Karnataka. He is the son of Lord Shiva and Parvati, his brother is Ganesha and his wives are Valli and Deivayanai, he is known by different names like Subramanya, Subramanya, Muruga, Shanmuka, Skanda, Karthikeya, Palaniandava Velava and Kumaraswamy.

Page 1 of 2

Page 2 of 2

Subramanya or Muruga is intimately associated with hilly regions, known in Tamil as Kurinji and is worshipped as the guardian deity. Lord Muruga is a special God with special powers.

another picture

Here below is the Lord Subramanya Stothra or Mantra by Reciting this one will completely ward off all Kuja Dosha’s ( many Obstacles in Life ).

Page 1 of 2

Page 2 of 2

By worshipping lord Muruga with deep devotion, faith and bhakti all the troubles and difficulties in ones’ life vanish and good days start appearing.

—— Hari Om ——

Posted in Uncategorized | 1 Comment

Narasimha Mantra created by Lord Shani

Narasimha Mantra created by Lord Shani

Lord Laxmi Narasimha

Lord Shani created this Powerful Lord Narasimha Stothra for the Benevolence for common Man which when Recited it Wards off all Shani Doshas affected and immediate Success comes in all Directions.

Page-1 of 2

Page – 2 of 2

 

Yoga Narasimha

Laxmi Narasimha temple-Yelahanka New Town-Bengaluru

Laxmi Narasimha Temple-Maddur-Karnataka

One must read this Mantra daily even on old Births Dwadasa , Astama Janmas if any Shani Dosha carried over this Mantra will Remove all Obstacles and get Fulfillment in the Life.

———– Hari Om ———–

 

 

Posted in Uncategorized | Leave a comment